ಇಶಾ ನೇಗಿ ಜೊತೆ ರಿಷಬ್ ಪಂತ್: ಇನ್ಸ್ಟಾಗ್ರಾಮ್‌ ಚಿತ್ರ ವೈರಲ್ | Oneindia Kannada

2019-01-17 78

ಕ್ರಿಕೆಟ್ ಮೈದಾನದಲ್ಲಿ ಕೀಪಿಂಗ್, ಬ್ಯಾಟಿಂಗ್ ಕೆಲವೊಮ್ಮೆ ತರ್ಲೆಯೂ ಮಾಡುತ್ತ ಗಮನ ಸೆಳೆಯೋ ಭಾರತದ ಯುವ ಆಟಗಾರ ರಿಷಬ್ ಪಂತ್ ಇರುವ ಇನ್ಸ್ಟಾಗ್ರಾಮ್ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಓಡಾಡುತ್ತಿದೆ. ಚಿತ್ರದಲ್ಲಿ ಪಂತ್ ಜೊತೆ ಅವರ ಗೆಳತಿ ಇಶಾ ನೇಗಿಯೂ ಇರುವುದು ಇದಕ್ಕೆ ಕಾರಣ.

An Instagram photo from India's young player Rishab Pant is viral in social networking sites. This is because of his girlfriend Esha with Pant in the photo.

Videos similaires